🌿 Natural Treatment for Joints Pain & Spine
(ಸಂಧಿ ಮತ್ತು ಬೆನ್ನು ನೋವಿಗೆ ನೈಸರ್ಗಿಕ ಚಿಕಿತ್ಸೆ)
ಯುಗಾದಿ ಹಬ್ಬದ ಪ್ರಯುಕ್ತ ಬಸವ ಅಕ್ಯು ಅಕಾಡೆಮಿ ಹೆಮ್ಮೆಯಿಂದ ಅರ್ಪಿಸುತ್ತಿದೆ
ಸಂಧಿ ನೋವು ಮತ್ತು ಬೆನ್ನು ನೋವಿಗೆ ನೈಸರ್ಗಿಕ ಚಿಕಿತ್ಸೆ ಕುರಿತ ವಿಶೇಷ ಆನ್ಲೈನ್ ತರಗತಿ – ಕನ್ನಡದಲ್ಲಿ.
🌿 ನಿಮ್ಮ ದೇಹವೇ ನಿಮ್ಮ ವೈದ್ಯನು.
ಪ್ರಕೃತಿಯ ನಿಯಮಗಳನ್ನು ಅನುಸರಿಸಿ ಮತ್ತು ನೈಸರ್ಗಿಕ ವಿಧಾನಗಳನ್ನು ಸರಿಯಾಗಿ ಪಾಲಿಸಿದರೆ
ಸಂಧಿ ನೋವು ನಿಧಾನವಾಗಿ ಕಡಿಮೆಯಾಗುತ್ತದೆ ಮತ್ತು ಸಂಧಿಗಳ ಆರೋಗ್ಯ ಉತ್ತಮವಾಗುತ್ತದೆ.
🌿 ಯುಗಾದಿ ವಿಶೇಷ ಆಫರ್
ತರಗತಿ ವಿವರಗಳು
📅 ಪ್ರಾರಂಭ ದಿನಾಂಕ: 24-03-2026
🕒 ಸಮಯ: ಸಂಜೆ 7:30
📚 ಒಟ್ಟು ತರಗತಿಗಳು: 3 ದಿನಗಳು
🎥 ರೆಕಾರ್ಡಿಂಗ್: 1 ತಿಂಗಳ ಕಾಲ ಲಭ್ಯ
ಕಲಿಕಾ ಮಾಧ್ಯಮ
ಆನ್ಲೈನ್ ಲೈವ್ ತರಗತಿಗಳು
Zoom ಅಪ್ಲಿಕೇಶನ್ ಮೂಲಕ

ತರಬೇತುದಾರರು
🌿 ಡಾ. ಬಸವರಾಜ್ ಕೆ.
ಸ್ಥಾಪಕ ಮತ್ತು ನಿರ್ದೇಶಕರು
ಬಸವ ಅಕ್ಯು ಅಕಾಡೆಮಿ, ಬೆಂಗಳೂರು
ಹೀಲರ್ • ನೈಸರ್ಗಿಕ ಚಿಕಿತ್ಸಾ ಸಂಶೋಧಕರು
🌿 ಈ ತರಗತಿಯಲ್ಲಿ ನೀವು ಕಲಿಯುವುದು
- ✅ ಸಂಧಿ ನೋವಿನ ಮೂಲ ಕಾರಣಗಳು
- ✅ ಬೆನ್ನು ನೋವಿನ ನೈಸರ್ಗಿಕ ಪರಿಹಾರಗಳು
- ✅ ಔಷಧಿ ಇಲ್ಲದೇ ನೋವು ಕಡಿಮೆ ಮಾಡುವ ವಿಧಾನಗಳು
- ✅ ಸರಿಯಾದ ಆಹಾರ ಮತ್ತು ಜೀವನ ಶೈಲಿ
- ✅ ಸರಳ ಆಕ್ಯುಪ್ರೆಶರ್ ಪಾಯಿಂಟ್ ಮತ್ತು ಸ್ವಯಂ ಚಿಕಿತ್ಸೆ ವಿಧಾನಗಳು
- ✅ ದೇಹದ ಶಕ್ತಿ ಸಮತೋಲನ ಮಾಡುವ ವಿಧಾನಗಳು
- ✅ ಕಲರ್ ಥೆರಪಿ ಮತ್ತು ಕಲರ್ ನ್ಯೂಮರಾಲಜಿ
- ✅ ಸೀಡ್ ಥೆರಪಿ ಮತ್ತು ಆರಿಕ್ಯುಲರ್ ಥೆರಪಿ
- ✅ ಅಡ್ವಾನ್ಸ್ ಕಲರ್ ಥೆರಪಿ
- ✅ ನೈಸರ್ಗಿಕ ಆಹಾರ ಪದ್ಧತಿ
- ✅ ಯೋಗ, ಮುದ್ರಾ ಮತ್ತು ಪ್ರಾಣಾಯಾಮ
🌿 ಸಂಧಿ ನೋವಿನ 7 ಗುಪ್ತ ಕಾರಣಗಳು
- ✅ ವ್ಯಾಯಾಮದ ಕೊರತೆ
- ✅ ತಪ್ಪಾದ ಆಹಾರ ಪದ್ಧತಿ
- ✅ ಕ್ಯಾಲ್ಸಿಯಂ ಮತ್ತು ವಿಟಮಿನ್ D ಕೊರತೆ
- ✅ ಅಧಿಕ ತೂಕ
- ✅ ಹಳೆಯ ಗಾಯಗಳು
- ✅ ನಿದ್ರೆಯ ಕೊರತೆ
- ✅ ತಪ್ಪಾದ ಕುಳಿತುಕೊಳ್ಳುವ / ನಿಲ್ಲುವ ವಿಧಾನ
🌿 ನಮ್ಮ ಉದ್ದೇಶ
“ಪ್ರತಿ ಮನೆಯಲ್ಲೂ ಒಬ್ಬ ವೈದ್ಯ ಇರಬೇಕು.”
ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ
ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದೆ
ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🙏
